ರಾಣೇಬೆನ್ನೂರ್ ನಗರದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಇದ್ದು ಇಲ್ಲದಂತಾದ “ಸ್ತ್ರೀ ಶಕ್ತಿ ಭವನ” ದ ಕಟ್ಟಡ, ಸರ್ಕಾರದ ಹಣ ದುರ್ಬಳಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ಲಕ್ಷಕ್ಕೆ ಜನ ತತ್ತರ..!
ಹಾವೇರಿ : ರಾಣೇಬೆನ್ನೂರ್ :ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆಗೆ ಸಹಕಾರಿಯಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು “ಸ್ತ್ರೀ ” ಸಬಲೀಕರಣಕ್ಕಾಗಿ ಹಲವಾರು […]

