ಪವನಕುಮಾರ್ ಗಿರಿಯಪ್ಪನವರ – 2016 ಬ್ಯಾಚಿನ ತಮಿಳುನಾಡು ಕೆಡರ್ ನ IAS ಅಧಿಕಾರಿ, ಹಾವೇರಿಯವರು.
ಮೂಲತಃ ಹಾವೇರಿ ಜಿಲ್ಲೆ ಹಾವೇರಿ ನಗರದವರದ ಪವನ್ ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನವೋದಯ ವಿದ್ಯಾ ಸಮಿತಿಯಲ್ಲಿ ಮುಗಿಸಿದ್ದಾರೆ.
ತದನಂತರ ಪಿ.ಇ.ಎಸ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಐಎಎಸ್ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿ ಆಲ್ ಇಂಡಿಯಾ ರ್ಯಾಂಕಿಂಗ್ – 420 ಅನ್ನು ಪಡೆದಿದ್ದಾರೆ.
ತಮಿಳುನಾಡಿನ ಕೇಡರಿಗೆ ಆಯ್ಕೆಯಾಗಿ ಹಲವಾರು ಹುದ್ದೆಗಳನ್ನು ನಿಭಾಯಿಸಿ, ಪ್ರಸ್ತುತ ಕೊಯಂಬತ್ತೂರು ಡಿಸ್ಟಿಕ್ ಕಲೆಕ್ಟರ್(ಡಿ.ಸಿ) ಆಗಿ ನೇಮಕಗೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಹೆಸರನ್ನು ಎಲ್ಲಾ ಕಡೆ ಪ್ರಸಿದ್ಧಿ ಮಾಡುತ್ತಿರುವ ನಮ್ಮ ಜಿಲ್ಲೆಯ ಅಧಿಕಾರಿಗಳಿಗೆ ಅಭಿನಂದನೆಗಳು.









































