Namma Haveri 24X7 News

Bureau Report

ರಾಣೆಬೆನ್ನೂರು ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಕಚೇರಿಗೆ ಬಾಡಿಗೆ ವಾಹನ ಸೇವೆ ಒದಗಿಸಲು ಇ-ಪ್ರೊಕ್ಯುಮೆಂಟ್ ಮೂಲಕ ಟೆಂಡರ್ ಗೆ ಅರ್ಜಿ ಅಹ್ವಾನ.

ರಾಣೆಬೆನ್ನೂರು : 2025- 26 ನೇ ಸಾಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಉಪಯೋಗಕ್ಕಾಗಿ ಬಾಡಿಗೆ ಆಧಾರದ ಮೇಲೆ ವಾಹನವನ್ನು (ಕಾರು )ಒದಗಿಸಲು ಇ-ಪ್ರೊಕ್ಯುಮೆಂಟ್ ಮೂಲಕ ಟೆಂಡರ್ ಕರೆಯಲಾಗಿದೆ.

ಈ ಟೆಂಡರ್ ಅವಧಿ ಜೂನ್- 2025 ರಿಂದ ಮಾರ್ಚ್- 2026 ವರೆಗೆ 10 ತಿಂಗಳ ಅವಧಿಗೆ ಪೂರೈಸ ಬೇಕಾಗಿದ್ದು ಆಸಕ್ತರು KPPP Portal https://kppp.karnataka.gov.in
KPPP Portal ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಟೆಂಡರ್ ಅರ್ಜಿ ಸಲ್ಲಿಸಲು ಇದೆ ಮೇ-7, 2025 ರಿಂದ ಆರಂಭವಾಗಿ ಮೇ-26,2025 ಕೊನೆಯ ದಿನವಾಗಿದೆ.ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಿಡಿಪಿಓ ಆಫೀಸರ್ ರಾಣೆಬೆನ್ನೂರು ಸಂಪರ್ಕಿಸಲು ಕೊರಲಾಗಿದೆ.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924