ಹಾವೇರಿ,ರಾಣೆಬೆನ್ನೂರು : 2024- 25 ನೇ ಸಾಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಉಪಯೋಗಕ್ಕಾಗಿ ಬಾಡಿಗೆ ಆಧಾರದ ಮೇಲೆ ವಾಹನವನ್ನು (ಕಾರು )ಒದಗಿಸಲು ಅಲ್ಪಾವಧಿ ಟೆಂಡರ್ ಕರೆಯಲಾಗಿದೆ.
ಈ ಟೆಂಡರ್ ಅವಧಿ ಏಪ್ರಿಲ್ 2025 ರಿಂದ ಮಾರ್ಚ್ 2026 ವರೆಗೆ ಇದ್ದು,ನೊಂದಾಯಿತ ಟೂರ್ ಅಂಡ್ ಟ್ರಾವೆಲ್ಸ್ ಏಜೆನ್ಸಿಗಳಿಂದ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಟೆಂಡರ್ ಸಲ್ಲಿಸಲು ಏಪ್ರಿಲ್ 4, 2025 ಕೊನೆಯ ದಿನವಾಗಿದೆ.ಆಸಕ್ತರು ಸಿಡಿಪಿಓ ಆಫೀಸರ್ ರಾಣೆಬೆನ್ನೂರು ಸಂಪರ್ಕಿಸಿ ಅರ್ಜಿ ಪಡೆದು, ದ್ವಿ ಲಕೋಟಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
.








































